Sandalwood's abhinaya chakravrthy sudeep is busy with too many projects. The villain movie is in its last stage and kotigobba 3 shooting has already begun meanwhile
his another project pailwan as got its villain.
ಸುದೀಪ್ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿ ಆಗಿದ್ದರೆ . ದಿ ವಿಲನ್ ಸಿನಿಮಾದ ಚಿತ್ರೀಕರಣ ಕೊನೆ ಹಂತ ತಲುಪಿದೆ . ಕೋಟಿಗೊಬ್ಬ ಸಿನಿಮಾದ ಶೂಟಿಂಗ್ ಶುರು ಆಗಿದೆ ಈಗ ಪೈಲ್ವಾನ್ ಸಿನಿಮಾದ ವಿಲನ್ ಯಾರು ಅನ್ನೋದು ಗೊತ್ತಾಗಿದೆ